Sign In

Sri Lakshmi Venkteshwara Temple Sangankal

Temples

Listing Added
September 19, 2018
Location
Ballari-Bellary
Phone No
+91 9448366330
Website
-
Views

Loading

Year Of Established
-
Moka Road Sangankal Ballari

ಕಲ್ಯಾಣ ಮಂಟಪ ನಿರ್ಮಾಣ ಕುರಿತು ಭಕ್ತರಲ್ಲಿ ಮನವಿ

ಶ್ರೀ ಲಕ್ಷ್ಮೀ  ವೆಂಕಟೆಶ್ವರಸ್ವಾಮಿ ದೇವಸ್ತಾನವು ಸಂಗನಕಲ್ಲು ಗ್ರಾಮದಲ್ಲಿ ನಿರ್ಮಣವಾಗಿ ಐದು ವರ್ಷಗಳು ಸಂಪುರ್ಣಗೋಂಡಿವೆ, ಈ ದೇವಸ್ಥಾನವು ಒಂದು ಸುಷ್ಕೆeತ್ರವಾಗಿ ಅಭಿವೃದ್ದಿಗೊಂಡು ಸ್ಥಾನಿಕ ಗ್ರಾಮ ಪ್ರಜೆಗಳಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಸ್ವಾಮಿಯನ್ನು ದರ್ಶಿಸಿಕೊಂಡು ಸ್ಥಾನಿಕ ಪುನೀತರಾಗುತ್ತಿದ್ದಾರೆ ಅವರ ಕೋರಿಕೆಗಳು ನೆರವೇರಿವುದಕ್ಕಾಗಿ ಹರಕೆ ಸಲ್ಲಿಸಿ ಸಂತೃಪ್ತಿ ಹೊಂದಿ ಸ್ವಾಮಿಯವರ ಮಹತ್ವವನ್ನು ಇತರಿಗೆ ವಿವರಿಸುತ್ತಾ ಸ್ವಾಮಿಯವರ ಹಿರಿಮೆಯನ್ನು ಪ್ರಚಾರ ಮಾಡುತಿದ್ದಾರೆ..

 

ಬಹಳಷ್ಟು ಮಂದಿ  ಭಕ್ತಾದಿಗಳು ಈ ದೇವಾಲಯ ಪ್ರಾಂಗಣದಲ್ಲಿಯೇ ಒಂದು ಕಲ್ಯಾಣ ಮಂಟಪ ನಿರ್ಮಾಣಗೋಂಡರೆ ಅನೇಕ ಮದುವೆಗಳು ಜರುಗಿ ಹಚ್ಚಿನ ಮಂದಿ ಭಕ್ತಾದಿಗಳು ದೇವಸ್ತಾನಕ್ಕೆ ಬರುವದಕ್ಕೆ ಅವಕಾಶವಾಗುತ್ತದೆ ಎಂದು ದೇವಸ್ತಾನ ಕಮಿಟಿಯವರಿಗೆ ತಿಳಿಸುತ್ತಾರೆ. ಕಮಿಟಿ ಸದಸ್ಯರೆಲ್ಲಾರು ಈ ಮಹತ್ತರವನ್ನು ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಸ್ವಸ್ತಿ ಶ್ರೀ ವಿಳಂಬಿನಾಮ ಸಂವತ್ಸರ ಕಾರ್ತಿಕ ಮಾಸ ಚವತಿ ದಿನಾಂಕ 11-11-2018  ಭನುವಾರ  ಬೆಳಿಗ್ಗೆ 10-30 ನಿ.ಕ್ಕೆ ಮೂಲ ನಕ್ಷತ್ರ ದಂದು ಭೂಮಿಪೂಜೆ ನೆರವೇರಿಸಲು ನಿರ್ಧರಿಸಿರುತ್ತಾರೆ,

ಕಾರಣ ಸಕಲ ಸದ್ಬಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು-ಮನ-ಧನ ವಸ್ತು ರೂಪದಲ್ಲಿ ಸಹಕಾರವನ್ನು ನೀಡಿ ಈ ಕಾರ್ಯಕ್ರಮವನ್ನು ಜಯಪ್ರದಗೊಳಿಸಿ ಸ್ವಾಮಿ ಕೃಪಾಕಟಾಕ್ಷಕ್ಕೆ  ಪಾತ್ರರಾಗಲು ವಿನಂತಿ.

 

ಸೇವಾ ವಿವರಗಳು

ಮಹಾರಾಜ ಪೋಷಕರು  : ರೂ, 51,116

ರಾಜ ಪೋóಕರು              : ರೂ, 25,116

ಪೋóಕರು                        : ರೂ, 11,116

ದಾನಿಗಳು                         : ರೂ, 5,116

 

ಮುಖ್ಯ ಅತಿಥಿಗಳು

 

ಶ್ರೀ ಉಮೇಶ್ ನಾಯಕ್

ಢೆಪ್ಯೊಟಿ ಸೂಪರಿಡೆಂಟ್ ಆಪ್ ಪೋಲಿಸ್, ಬಳ್ಲಾರಿ ನಗರ

ಶ್ರೀ  ಟಿ.ವೀ. ಸುರೇಶ್ ಬಾಬು

ಢೆಪ್ಯೊಟಿ ಸೂಪರಿಡೆಂಟ್ ಆಪ್ ಪೋಲಿಸ್, ಬಳ್ಲಾರಿ  ಗ್ರಾಮೀಣ.

ಡಾ ರಮೇಶ್ ಗೋಪಾಲ್

ಅದ್ಯಕ್ಷರು, ಚೇಂಬರ್ ಆಪ್ ಕಾಮರ್ಸ. ಬಳ್ಳಾರಿ

ಶ್ರೀ ಜಯಪ್ರಕಾಶ್  ಜೆ. ಗುಪ್ತ

ಖ್ಯಾತ ಲೆಕ್ಕ ಪರಿಶೋಧಕರು. ಬಳ್ಳಾರಿ

ಶ್ರೀ ಭೈರಾಪುರ ನಾರಯಣ ಶೆಟ್ಟಿ

ಅದ್ಯಕ್ಷಕರು. ಶ್ರೀ ಕನ್ನಯಕಾಪರಮೇಶ್ವರಿ ದೇವಸ್ತಾನ, ಬಳ್ಳಾರಿ

ಶ್ರೀ ಗಾದಂ ಗೋಪಲಕೃಷ್ಣ

ಕಾಐðದರ್ಶಿ, ಚೇಂಬರ್ ಆಪ್ ಕಾಮರ್ಸ, ಬಳ್ಳಾರಿ,

ಡಾ ಬಿ.ಕೆ. ಶ್ರೀನಿವಾಸ ಮೋರ್ತಿ

ಖ್ಯಾತ ಹೃದಯ ತಜಿನರು ಬಳ್ಳಾರಿ

ಶ್ರೀ ಪೋಲಾ ರಾಧಾಕೃಷ್ಣ

ಮಾಲಿಕರು. ಹೋಟೆಲ್ ಬಾಲಾ ರಿಜೆನ್ಸಿ, ಬಳ್ಳರಿ,

ಶ್ರೀ ಭುವನಗಿರಿ ಶ್ರಿದರ್

ಆರ್ಯವೈಶ್ಯ ಮುಖಂಡರು ಬಳ್ಳಾರಿ.

ಶ್ರೀ ನರೇಶ್ ಕುಮಾರ್ ಸೋನಿ

ಅದ್ಯಕ್ಷರು. ಜೋತಿರ್ಲಿಂಗ ದೇವಸ್ಥಾನ, ಅಲ್ಲೀಪುರ. ಬಳ್ಳಾರಿ

 

ತಮಗೆ ಆದರದ ಸುಸ್ವಾಗತ

ತಮ್ಮ ಆಗಮನಾಭಿಲಾಷಿಗಳು

ಅದ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು

ಶ್ರೀ ಲಕ್ಷ್ಮೀ ವೆಂಕಟೇಸ್ವರಸ್ವಾಮಿ ದೇವಸ್ತಾನ, ಸಂಗನಕಲ್ಲು ಸೆಲ್ : +91 9448366330

Loading

Address Moka Road Sangankal Ballari
Email Id
Phone +91 9448366330
Website -

Got Any Questions, Please Feel Free To Ask



    Now Open
    • Monday 04:30 AM - 02:30 AM
    • Tuesday 04:30 AM - 02:30 AM
    • Wednesday 04:30 AM - 02:30 AM
    • Thursday 04:30 AM - 02:30 AM
    • Friday 04:30 AM - 02:30 AM
    • Saturday 04:30 AM - 02:30 AM
    • Sunday 04:30 AM - 02:30 AM
    Verified Listing

    Tags

    Temples